ಅಲ್ಲೊಂದು ಊರು. ಮಹರಾಶ್ಟ್ರನಾಡಿನ ಕೊಲ್ಲಾಪುರದ ಹತ್ತಿರ ಇದೆ. ಪುಣೆ ಬೆಂಗಳೂರಿ ರಾಶ್ಟ್ರೀಯ ಹೆದ್ದಾರಿಯಿಂದ ಒಂದು ಗಾವುದಶ್ಟು ನಡೆದರೆ ಕನ್ನೇರಿ ಮಟ ಸಿಗುವುದು. ಬಾರತದ ಹಳ್ಳಿ ಬದುಕನ್ನು ತೋರ್ಪಡಿಸು ಒಂದು ಅಪರೂಪದ ಸಿದ್ದಗಿರಿ ತೋರ್ದಾಣ (ಸಿದ್ದಗಿರಿ ಪ್ರದರ್ಶನಾಲಯ)(SIDDHAGIRI MUSEUM). ಇದು ಕಾಡಸಿದ್ದೇಶ್ವರ ಸ್ವಾಮೀಜಿಯವರ ಕನಸಿನ ಕೂಸು. ಗಾಂದಿ ಕಂಡ ಬಾರತದ ಹಳ್ಳಿಯ ಕನಸನ್ನು ಹಾಗು ಅಲ್ಲಿನ ಬದುಕನ್ನು ತೋರಿಸುವ ಒಂದು ಸೊಬಗಿನ ತೋರ್ದಾಣ.
ಆ ತೋರ್ದಾಣದ ಕೆಲವು ತಿಟ್ಟಗಳನ್ನು (ಪೋಟೋ)ಗಳಿವೆ ನೋಡಿ.
ಆ ಸೊಬಗಿನ ತಾಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮಿಂಬಲೆ (ಇಂಟರ್ನೆಟ್) ತಾಣದ ಕೊಂಡಿ ತೆರೆದು ನೋಡಿ. http://www.siddhagirimuseum.org/ ಅಕ್ಕಸಾಲಿಗ...............
Subscribe to:
Post Comments (Atom)
Rajesh said...
hi it's nice blog
Me Rajesh From Nepal
visit my blog
www.rajpoudel.blogspot.com
but i can't read anything your language but picture are nice and beautiful .
January 9, 2009 at 1:02 AM
ಭಾವಜೀವಿ... said...
ಕುಮಾರಸ್ವಾಮಿ,
ಹಳ್ಳಿಯ ಪ್ರತ್ಯಕ್ಷ ಚಿತ್ರಗಳನ್ನು ಬಿಂಬಿಸುವ ಈ ಕಲಾಕೃತಿಗಳು ಹಾಗು ಅದರ ಚಿತ್ರಗಳು ಅಧ್ಭುತವಾಗಿವೆ.
ಹೊರ ಆವರಣದಲ್ಲಿರುವವನ್ನು ಹೇಗೆ ಮಳೆ ಗಾಳಿ ಬಿಸಿಲಿಂದ ಕಾಪಾಡುತ್ತಾರೆ!? ಅವು ಎಷ್ಟೊಂದು ಹೊಚ್ಚ ಹೊಸದರಂತೆ ಹೊಳೆಯುತ್ತಿವೆಯಲ್ಲವೆ?
January 9, 2009 at 3:08 AM
ತೇಜಸ್ವಿನಿ ಹೆಗಡೆ said...
ಅದ್ಭುತ ಕಲಾಕೃತಿ. ಒಂದು ಕ್ಷಣ ನಿಜ ಮನುಷ್ಯರೇನೋ ಅಂದುಕೊಂಡೆ! ಹೇಗೆ ಕಾಪಡುತ್ತಾರೋ ಇದನ್ನು!!!?
January 9, 2009 at 9:42 PM
ಕುಕೂಊ.. said...
ಹವುದು ಶಂಕರ್ ನೋಡಿದವರನ್ನು ಬೆರಗು ಗೊಳಿಸುವಂತ ಸಿರಿ ತೋರ್ದಾಣ ಅದು. ನನಗೂ ಸೋಜಿಗವಾಗಿದೆ ಅದು ಹೇಗೆ ಕಾಪಾಡುವರೆಂದು.
ಸ್ವಾಮಿ
January 9, 2009 at 10:38 PM
ಕುಕೂಊ.. said...
ತೇಜಸ್ವಿನಿಯವರೆ..ಅವರು ಆ ಸೊಬಗ ಚೆಲುವಿನ ಚಿತ್ತಾರಗಳನ್ನು ಹೇಗೆ ಹಾಳಾಗದಂತೆ ನೋಡಿಕೊಳ್ಳುವರೆಂಬುದನ್ನು ತಿಳಿದುಕೊಂಡು ನಿಮಗೆ ತಿಳಿಸುವೆ.
ಸ್ವಾಮಿ
January 9, 2009 at 10:40 PM
ಶ್ರೀಹರ್ಷ Salimath said...
ಕುಮಾರಸ್ವಾಮಿ,
ಮಲೆಗಳಲ್ಲಿ ಮದುಮಗಳು ಬದಲಿಸಿದ್ದಿಯಾ... ಒಳ್ಳೆಯದು.. ಹಾಗೆಯೇ ಇವೂ ಕೂಡ -> ನನ್ನ ಭಯಾಗ್ರಫಿ ( ಬಯೋಗ್ರಫಿ ಅಲ್ಲ
'ಭಯಾ' ಎಂಬುದನ್ನು ಶ್ಲೆಷೆಯಾಗಿ ಉಪಯೋಗಿಸಿರುವುದನ್ನು ಗಮನಿಸು !), ಮತದಾನ (ಮತಧಾನ ಅಲ್ಲ) ..ಕಡೆಯದಾಗಿ ಸಾಧ್ಯವಾದರೆ ಬ್ಲಾಗ್ ನ ಹಿನ್ನೆಲೆ ಮತ್ತು ಮುನ್ನೆಲೆ ಬಣ್ಣಗಳನ್ನು ಬದಲಿಸು ಬಣ್ಣಗಳು ಕುಕ್ಕಿ ಓದುವಾಗ ಕಣ್ಣು ನೋವು ಬರುತ್ತದೆ. ಉಳಿದಂತೆ ಬ್ಲಾಗ್ ತುಂಬಾನೆ ಚೆನ್ನಾಗಿದೆ.
ಶ್ರೀಹರ್ಷ
January 12, 2009 at 10:09 PM