ಚಿತ್ರ-ವಿಚಿತ್ರ


ಈ ಚಿತ್ರ ಯಾರು ತೆಗೆದಿದ್ದಾರೆ ಅಂತ ಗೊತ್ತಿಲ್ಲ. ಯಾವ ಊರಿನಲ್ಲಿದೆ ಅಂತ ಗೊತ್ತಿಲ್ಲ.
ಹಾಗೆ ಮಿಂಚು ಅಂಚೆಯಲ್ಲಿ ನನಗೆ ಸಿಕ್ಕಿತು. ಹುಬ್ಬೇರಿಸಿ ನೋಡಿದೆ. ಕಣ್ಣರಳಿಸಿ ನೋಡಿದೆ. ಮತ್ತೆ ಮತ್ತೆ ನೋಡಿದೆ.
ಕೊನೆಗೆ ಸೃಷ್ಠಿಯ ಮುಂದೆ ನಾನೊಂದು ಯಕೋಚಿತನೆಂದುಕೊಂಡು ಸುಮ್ಮನಾದೆ.
ಆದರೆ ಈ ಚಿತ್ರ-ವಿಚಿತ್ರ ಎಲ್ಲರಿಗೂ ಕಾಣಿಸುವ ಆಸೆ, ಅದಕ್ಕೆ ಈ ಚಿತ್ರವನ್ನು ಇಲ್ಲಿ ಹಾಕಿರುವೆ.
ಬಾಳೆಯ ತಳಿ ಯಾವುದು? ಯಾವ ಊರಿನಲ್ಲಿ ಬೆಳಿದಿರುವುದು ನನಗೇನು ತಿಳಿದಿಲ್ಲ.
ಯಾರಿಗಾದರು ಗೊತ್ತಿದ್ದರೆ ನೀವು ಖಂಡಿತ ತಿಳಿಸ ಬೇಕು.

*ಕುಕೂಊs....
12/06/08

3 comments:

ಹಲೊ ಕುಕೂಊs,
ಇದೆಂತಹ ವಿಚಿತ್ರ ಬಾಳೆಗಿಡ!ಜಗತ್ತಿನ ಅದ್ಭುತಗಳಲ್ಲಿ ಒಂದು ಎನ್ನುವಂತೆ ಕಾಣುತ್ತಿದೆ. ತೋರಿಸಿದ್ದಕ್ಕಾಗಿ ಧನ್ಯವಾದಗಳು.

June 23, 2008 at 11:28 PM  

ನಮಸ್ಕಾರ ಕುಕುಊ..

ಇದು ಯಾಕಾ ಕಂಪ್ಯೂಟರ್ ಗಿಡ ಅನ್ಸಿದೆ . ಇಲ್ಲಾಂದ್ರೆ ಮನುಷ್ಯರೇ ಮಾಡಿದ ಗಿಡ ಇರ್ಬೆಕು :)

July 8, 2008 at 3:19 AM  

ಕಾಲ ಕೆಟ್ಟೋಯ್ತು ಅಂತ ಅನ್ನೋದು ಇದಕ್ಕೇ ಇರಬೇಕು. ಏನಪ್ಪ ಇದರ ಅವತಾರ...

July 8, 2008 at 8:42 PM  

Newer Post Older Post Home

Blogger Template by Blogcrowds